go-off ಗೋಆಹ್‍
ನಾಮವಾಚಕ

ಶುರು; ಪ್ರಾರಂಭ; ಆರಂಭ; ಹೊರಡುವುದು: at the first go-off ಮೊಟ್ಟಮೊದಲೇ; ಶುರುವಿನಲ್ಲೇ; ಪ್ರಾರಂಭದಲ್ಲೇ.