go-go ಗೋಗೋ
ಗುಣವಾಚಕ

(ಆಡುಮಾತು)

  1. ಸ್ವಚ್ಛಂದದ; ಸ್ವೇಚ್ಛಾಚಾರದ; ಕಟ್ಟುಕಟ್ಟಳೆಯಿಲ್ಲದ.
  2. ಚುರುಕಾದ; ಉತ್ಸಾಹ ತುಂಬಿದ.
  3. (ಸ್ಟಾಕ್‍ ಎಕ್ಸ್‍ಚೇಂಜಿನ ಹಣ ಹೂಡಿಕೆಯಲ್ಲಿ) ಸಟ್ಟೆಯ; (ಬೆಲೆಗಳ ಹಣ ಹೂಡಿಕೆಯಲ್ಲಿ) ಸಟ್ಟೆಯ; ಬೆಲೆಗಳ ತೀವ್ರವಾದ ಏರಿಳಿತಗಳಿಂದ ಅಪಾರ ಲಾಭ ಗಳಿಸಲು ಸ್ಟಾಕು, ಷೇರು, ಮೊದಲಾದವುಗಳನ್ನು ಕೊಳ್ಳುವ – ಮಾರುವ ವ್ಯವಹಾರದ.
  4. (ನರ್ತಕ, ನರ್ತಕಿ, ಸಂಗೀತ, ಮೊದಲಾದವುಗಳ ವಿಷಯದಲ್ಲಿ) ಬಿರುಸಿನ; ಚುರುಕಿನ; ಹುರುಪು, ಚಲನ, ಓಜಸ್ಸುಗಳಿಂದ – ಕೂಡಿದ.