go-getter ಗೋಗೆಟರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಆಡುಮಾತು)

  1. ಕಾರ್ಯಸಾಧಕ; ತಾನು ಪಡೆಯಬಯಸುವುದನ್ನು ಪಡೆಯುವವ; ತೊಡಗಿದ್ದನ್ನು ಸಾಧಿಸುವವನು.
  2. ಛಾತಿವಂತ; ಸಾಹಸಿ; ಮುಂದೆ ಬಿದ್ದು ಹೋಗುವವ; ನುಗ್ಗಿ ಹೋಗುವವನು.