go-devil ಗೋಡೆವಿಲ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಗೋಡೆವಿಲ್‍; ಕಟ್ಟಿಕೊಂಡಿರುವ ಪೈಪುಗಳ ಒಳಭಾಗವನ್ನು ಶುಚಿಗೊಳಿಸಲು ಬಳಸುವ ಸಾಧನ.