go-cart ಗೋಕಾರ್ಟ್‍
ನಾಮವಾಚಕ
  1. ಕೈಬಂಡಿ; ನೂಕು ಬಂಡಿ; ತಳ್ಳುಗಾಡಿ.
  2. (ಪ್ರಾಚೀನ ಪ್ರಯೋಗ) (ಮಕ್ಕಳಿಗೆ ನಡಿಗೆ ಕಲಿಸುವ) ನಡೆಗಾಡಿ.
  3. ತಳ್ಳುಕುರ್ಚಿ; ತಳ್ಳಿಕೊಂಡು ಹೋಗಲು ಗಾಲಿಗಳನ್ನು ಅಳವಡಿಸಿರುವ ಕುರ್ಚಿ.