go-by ಗೋಬೈ
ನಾಮವಾಚಕ
  1. ಉದ್ದೇಶಪೂರ್ವಕವಾದ – ನಿರ್ಲಕ್ಷ್ಯ, ಉಪೇಕ್ಷೆ, ಅಸಡ್ಡೆ.
  2. ಬೇಕೆಂದೇ ನೋಡದೆ ಬಿಟ್ಟುಹೋಗುವುದು, ಹಾಯ್ದು ಹೋಗುವುದು.
ಪದಗುಚ್ಛ

give the go-by to

  1. ಈರಿಹೋಗು; ಹಿಂದಕ್ಕೆ ಹಾಕಿ ಹೋಗು; ಮುಂದೆ ಹೋಗು.
  2. ಹಿಂದೆ ಬಿಟ್ಟು ಹೋಗು.
  3. ತಪ್ಪಿಸಿಕೊ; ಜಾರಿಕೊ; ನುಣುಚಿಕೊ; ಸಿಕ್ಕದೆ ಹೋಗು.
  4. ನಿರ್ಲಕ್ಷ್ಯ ತೋರಿಸು; ಉಪೇಕ್ಷಿಸು; ಅಸಡ್ಡೆ ಮಾಡು; ಕಡೆಗಣಿಸು; ಅವಗಣಿಸು; ತಾತ್ಸಾರ ಮಾಡು.
  5. ಗುರುತಿರದಂತೆ, ಪರಿಚಯವಿಲ್ಲದಂತೆ ವರ್ತಿಸು.