go-between ಗೋಬಿಟ್ವೀನ್‍
ನಾಮವಾಚಕ
  1. ಮಧ್ಯಸ್ಥ(ಗಾರ); ಸಂಧಾನಕಾರ; ರಾಜಿ ಮಾಡಿಸುವವನು.
  2. ಮಧ್ಯಸ್ಥಗಾರ; ಪಕ್ಷಗಳ ನಡುವೆ ಸಂದೇಶ, ಸೂಚನೆ, ಮೊದಲಾದವನ್ನು ಅಲ್ಲಿಂದಿಲ್ಲಿಗೆ ಒಯ್ಯುವವ.
  3. ಕುಂಟಣಿ(ಗ); ತಲೆಹಿಡುಕ(ಕಿ).