gnosticism ನಾಸ್ಟಿಸಿಸಮ್‍
ನಾಮವಾಚಕ

ನಾಸ್ಟಿಕ್‍ವಾದ; ನಾಸ್ಟಿಕ್‍ ತತ್ತ್ವ; (ಕೆಲವು ಆದಿಕ್ರೈಸ್ತ ಪಾಷಂಡಿಗಳು ಪ್ರತಿಪಾದಿಸಿದ) ಅಧ್ಯಾತ್ಮ ರಹಸ್ಯಜ್ಞಾನವಾದ.