See also 2gnostic
1gnostic ನಾಸ್ಟಿಕ್‍
ಗುಣವಾಚಕ
  1. ಜ್ಞಾನವಿಷಯಕ; ಜ್ಞಾನಸಂಬಂಧದ; ಜ್ಞಾನದ; ಅರಿವಿನ; ಅರಿವಿಗೆ ಸಂಬಂಧಪಟ್ಟ.
  2. ಅಧ್ಯಾತ್ಮ ರಹಸ್ಯಜ್ಞಾನವುಳ್ಳ.
  3. (Gnostic)
    1. (ಕ್ರೈಸ್ತ) ನಾಸ್ಟಿಕ್‍ ಪಂಗಡದ ಯಾ ಪಂಗಡದವರ.
    2. ಅತೀಂದ್ರಿಯ; ಆಧ್ಯಾತ್ಮಿಕ; ನಿಗೂಢ; ಗಹನ.
See also 1gnostic
2gnostic ನಾಸ್ಟಿಕ್‍
ನಾಮವಾಚಕ

(Gnostic) (ಸಾಮಾನ್ಯವಾಗಿ ಬಹುವಚನದಲ್ಲಿ) ನಾಸ್ಟಿಕ್‍ ಪಂಥಿ; ಅಧ್ಯಾತ್ಮ ರಹಸ್ಯ ಜ್ಞಾನವುಳ್ಳವರೆಂದು ಹೇಳಿಕೊಳ್ಳುತ್ತಿದ್ದ, ಕ್ರಿಸ್ತಶಕ1–3ನೇ ಶತಮಾನದ ಆದಿ ಕ್ರೈಸ್ತ ಪಾಷಂಡಿ.