gnomonic ನೋಮಾನಿಕ್‍
ಗುಣವಾಚಕ
  1. ನೆರಳು ಗಡಿಯಾರದ ಕಂಬಕ್ಕೆ, ಸೂಚಿಗೆ, ಯಾ ಫಲಕಕ್ಕೆ ಸಂಬಂಧಿಸಿದ.
  2. (ಕಾಲ ಹೇಳುವುದರಲ್ಲಿ) ನೆರಳು ಗಡಿಯಾರದ ಕಂಬ, ಸೂಚಿ, ಫಲಕ ಬಳಸುವ.
  3. ನೆರಳು ಗಡಿಯಾರದಂತಿರುವ.
  4. = gnomic.