gnomically ನೋಮಿಕಲಿ
ಕ್ರಿಯಾವಿಶೇಷಣ
  1. ಸೂತ್ರಪ್ರಾಯವಾಗಿ; ಸೂತ್ರಾತ್ಮಕ ರೀತಿಯಲ್ಲಿ.
  2. (ವ್ಯಾಕರಣ) (ಕಾಲದ ವಿಷಯದಲ್ಲಿ) ಅನಿಶ್ಚಿತವಾಗಿ; ಅನಿರ್ಧಾರಿತವಾಗಿ.