gnomic ನೋಮಿಕ್‍
ಗುಣವಾಚಕ
  1. ಸೂತ್ರದ; ಸೂತ್ರಪ್ರಾಯವಾದ; ಸೂತ್ರಾತ್ಮಕ; ಸೂಕ್ತಿರೂಪದ; ಸೂಕ್ತಿಮಯ; ಸಾರೋಕ್ತಿ ಬಳಸುವ; ಸೂಕ್ತಿಗಳನ್ನು ಒಳಗೊಂಡ.
  2. (ವ್ಯಾಕರಣ) (ಕಾಲದ ವಿಷಯದಲ್ಲಿ) ಅನಿಶ್ಚಿತ; ಅನಿರ್ಧಾರಿತ; ಕಾಲದ ಸೂಚನೆ ಇಲ್ಲದೆ ಸಾಮಾನ್ಯ ಸತ್ಯವನ್ನು ವ್ಯಕ್ತಪಡಿಸಲು ಉಪಯೋಗಿಸುವ. ಉದಾಹರಣೆಗೆ men were deceivers ever ಮನುಷ್ಯರು ಯಾವಾಗಲೂ ಮೋಸಗಾರರೇಯೆ.