gnocchi ನಾ(ನ್ಯಾ)ಕಿ
ನಾಮವಾಚಕ

(ಬಹುವಚನ) ನಾಕಿ; ಹಿಟ್ಟು, ಗೋಧಿಯ ತವುಡು, ಆಲೂಗೆಡ್ಡೆ, ಮೊದಲಾದವುಗಳನ್ನು ಬೇಯಿಸಿ ತಯಾರಿಸಿದ ಕಣಕದ ಖಾದ್ಯ.