gneiss ಗ್ನೈ(ನೈ)ಸ್‍
ನಾಮವಾಚಕ

(ಭೂವಿಜ್ಞಾನ) ನೈಸ್‍; ಕ್ವಾರ್ಟ್ಸ್‍, ಹೆಲ್‍ಸ್ಪಾರ್‍ ಮತ್ತು ಅಭ್ರಕಗಳಿರುವ ಒಂದು ಬಗೆಯ ಪದರ ಪದರವಾದ ರೂಪಾಂತರಿತ ಶಿಲೆ.