gnawing ನಾಇಂಗ್‍
ನಾಮವಾಚಕ
  1. (ಮುಖ್ಯವಾಗಿ ಹಸಿವಿನಿಂದ ಹೊಟ್ಟೆಯಲ್ಲಿ ಯಾ ಕರುಳಿನಲ್ಲಿ ಎಡೆಬಿಡದೆ ಆಗುವ) ಸಂಕಟ; ಬಾಧೆ; ಹಿಂಡುವಂಥ ನೋವು.
  2. ಅಗಿತ; ಬಿಡದೆ ಕಡಿಯುತ್ತಿರುವುದು.