gnaw ನಾ
ಕ್ರಿಯಾಪದ
(ಭೂತಕೃದಂತ gnawed ಯಾ gnawn).
ಸಕರ್ಮಕ ಕ್ರಿಯಾಪದ
  1. ಬಿಡದೆ ಕಡಿ; ಕೊರಕು; ಒಂದೇ ಸಮನೆ ಕಚ್ಚು, ಅಗಿ.
  2. (ಕಡಿದು) ಸವೆಯಿಸು; ಸಮೆಸು: the dog was gnawing a bone ನಾಯಿಯು ಎಲುಬನ್ನು ಕಡಿಯುತ್ತಿತ್ತು.
  3. (ನಾಶಕಾರಿ ವಸ್ತು, ನೋವು, ಮೊದಲಾದವುಗಳ ವಿಷಯದಲ್ಲಿ)
    1. ತುಕ್ಕು ಹಿಡಿಸು; ಸವೆಯಿಸು; ಕ್ಷಯಿಸು; ತಿಂದುಹಾಕು; ಜೀರ್ಣ ಮಾಡು: fear and anxiety gnawing the heart ಭಯ ಮತ್ತು ಚಿಂತೆಗಳು ಹೃದಯವನ್ನು ತಿಂದುಹಾಕುತ್ತಾ.
    2. ಹಿಂಸೆ ಕೊಡು; ಯಾತನೆಪಡಿಸು; ಕಾಡು; ಪೀಡಿಸು: her brain was gnawed by savage thoughts ಅವಳ ತಲೆ ದುಷ್ಟ ಆಲೋಚನೆಗಳಿಂದ ಯಾತನೆಗೊಂಡಿತು.
ಅಕರ್ಮಕ ಕ್ರಿಯಾಪದ

ಕಡಿ; ಕಚ್ಚು: he gnawed at his underlip ಅವನು ತನ್ನ ಕೆಳತುಟಿಯನ್ನು ಕಚ್ಚಿದನು.