gnat ನ್ಯಾಟ್‍
ನಾಮವಾಚಕ
  1. ಗುಂಗರೆ; ಗುಂಗಾಡು; ದೋಮೆ; ಹೆಣ್ಣು ಜಾತಿ ಮಾತ್ರ ರಕ್ತ ಹೀರುವ, ಕ್ಯೂಲಕ್ಸ್‍ ಕುಲದ, ಎರಡು ರೆಕ್ಕೆಯ, ಚಿಕ್ಕ ಕೀಟ.
  2. (ಅಮೆರಿಕನ್‍ ಪ್ರಯೋಗ) ಸೊಳ್ಳೆ.
  3. (ಮುಖ್ಯವಾಗಿ) (ಕ್ಷುಲ್ಲಕ) ಕಿರುಕುಳ; ಕಾಟ.
  4. ಪುಟ್ಟ ವಸ್ತು; ಸಣ್ಣವಸ್ತು.
ನುಡಿಗಟ್ಟು
  1. strain at a gnat ಅಲ್ಪ ವಿಷಯಗಳಿಗೆ ಅತಿ ಗಮನ ಕೊಡು; ಕ್ಷುದ್ರ ವಿಷಯಗಳಲ್ಲಿ ಎಚ್ಚರವಹಿಸು.
  2. strain at a gnat and swallow a camel ಸಣ್ಣಪುಟ್ಟ ವಿಷಯಗಳಲ್ಲಿ ಚೌಕಾಸಿ ಮಾಡಿ ಮುಖ್ಯ ವಿಷಯಗಳಲ್ಲಿ ಸುಲಭವಾಗಿ ಸಮ್ಮತಿ ಕೊಡು.