glyptal ಗ್ಲಿಪ್ಟಾಲ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲಿಪ್ಟಾಲ್‍; ಗ್ಲಿಸರಾಲ್‍ ಮತ್ತು ಥ್ಯಾಲಿಕ್‍ ಆಮ್ಲ ಅಥವಾ ಆ ಆಮ್ಲದ ಅನ್‍ಹೈಡ್ರೈಡ್‍ಗಳ ಸಂಯೋಗದಿಂದ ದೊರೆಯುವ ಆಲ್ಕಿಡ್‍ ವರ್ಗದ ಸಂಶ್ಲೇಷಿತ ರಾಳ, ಪ್ಲಾಸ್ಟಿಕ್ಕು.