See also 2glyphograph
1glyphograph ಗ್ಲಿಹಗ್ರಾಹ್‍
ನಾಮವಾಚಕ

ಗ್ಲಿಹೊಗ್ರಾಹ್‍; ಉತ್ಕೀರ್ಣದಚ್ಚು; ಉತ್ಕೀರ್ಣಟೈಪು; ಲೋಹದ ತಗಡಿನ ಮೇಲೆ ಮೇಣವನ್ನು ಬಳಿದು, ಅದರ ಮೇಲೆ ಅಕ್ಷರಗಳನ್ನು ಕೊರೆದು, ಆ ಕೊರೆತದಲ್ಲಿ ಲೋಹವನ್ನು ವಿದ್ಯುಲ್ಲೇಪನ ಮಾಡಿ ತಯಾರಿಸಿದ ವಿದ್ಯುದಚ್ಚು ಯಾ ಎಲೆಕ್ಟ್ರೊ ಟೈಪು.

See also 1glyphograph
2glyphograph ಗ್ಲಿಹಗ್ರಾಹ್‍
ಸಕರ್ಮಕ ಕ್ರಿಯಾಪದ

(ಯಾವುದನ್ನೇ) ಗ್ಲಿಹೊಗ್ರಾಹ್‍ ವಿಧಾನದಿಂದ, ಉತ್ಕೀರ್ಣದಚ್ಚಿನಿಂದ – ಮುದ್ರಿಸು.