glycosuria ಗ್ಲೈಕಸ್ಯುಅರಿಅ
ನಾಮವಾಚಕ

(ರೋಗಶಾಸ್ತ್ರ) ಗ್ಲೈಕೋಸೂರಿಯ; ಸಕ್ಕರೆ ಮೂತ್ರ; ಮಧುಮೂತ್ರ; ಶರ್ಕರಮೂತ್ರ; ಮೂತ್ರದಲ್ಲಿ ಸಕ್ಕರೆ ಇರುವ ರೋಗಸ್ಥಿತಿ.