glycoside ಗ್ಲೈಕಸೈಡ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲೈಕೊಸೈಡ್‍; ಜೈವಿಕ ವ್ಯವಸ್ಥೆಗಳಲ್ಲಿ ಕಂಡುಬರುವ ಕಾರ್ಬೊಹೈಡ್ರೇಟ್‍ ಮತ್ತು ಹೈಡ್ರಾಕ್ಸಿ ಸಂಯುಕ್ತಗಳ ಸಂಯೋಗದಿಂದ ಉಂಟಾದ ಸಂಕೀರ್ಣ ಸಂಯುಕ್ತ.