glycoprotein ಗ್ಲೈಕ(ಕೋ)ಪ್ರೋಟೀನ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲೈಕೋಪ್ರೋಟೀನ್‍; ಜೈವಿಕ ವ್ಯವಸ್ಥೆಗಳಲ್ಲಿ ಕಂಡುಬರುವ, ಕಾರ್ಬೊಹೈಡ್ರೇಟುಗಳೊಂದಿಗೆ ಸಂಯೋಗಗೊಂಡಿರುವ ಸಂಕೀರ್ಣ ಪ್ರೋಟೀನು.