glycolysis ಗ್ಲೈಕಾಲಿಸಿಸ್‍
ನಾಮವಾಚಕ
(ಬಹುವಚನ glycolyses ಉಚ್ಚಾರಣೆ ಗ್ಲೈಕಾಲಿಸೀಸ್‍).

(ಜೀವರಸಾಯನ ವಿಜ್ಞಾನ) ಗ್ಲೈಕಾಲಿಸಿಸ್‍; ಶರ್ಕರ ವಿಭಜನೆ; ಜೀವಿಗಳ ದೇಹದಲ್ಲಿ ಆಗುವ ಗ್ಲೂಕೋಸ್‍, ಗ್ಲೈಕೊಜನ್‍, ಮೊದಲಾದವುಗಳ ವಿಭಜನೆ.