glycolic ಗ್ಲೈಕಾಲಿಕ್‍
ಗುಣವಾಚಕ

(ರಸಾಯನವಿಜ್ಞಾನ) ಗ್ಲೈಕಾಲಿಕ್‍; (ಆಲ್ಡಿಹೈಡು ಮತ್ತು ಆಮ್ಲಗಳ ವಿಷಯದಲ್ಲಿ) ಗ್ಲೈಕಾಲಿನ ಒಂದು ಹೈಡ್ರಾಕ್ಸಿಲ್‍ ಗುಂಪನ್ನು ಉತ್ಕರ್ಷಿಸುವುದರಿಂದ ಬರುವ: glycolic acid ಗ್ಲೈಕಾಲಿಕ್‍ ಆಮ್ಲ.