glycol ಗ್ಲೈಕಾಲ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲೈಕಾಲ್‍:

  1. ಎರಡು ಹೈಡ್ರಾಕ್ಸಿಲ್‍ ಗುಂಪುಗಳಿರುವ ಯಾವುದೇ ಆಲ್ಕೊಹಾಲು.
  2. ಅಂತಹ ಅಲ್ಕೊಹಾಲುಗಳಲ್ಲಿ ಅತ್ಯಂತ ಸರಳವಾದ ಎತಿಲೀನ್‍ ಗ್ಲೈಕಾಲ್‍, ${\rm CH}_2{\rm OH}-{\rm CH}_2{\rm OH}$.