glycogen ಗ್ಲೈಕಜನ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲೈಕೊಜನ್‍; ಸಸ್ಯಗಳಲ್ಲಿ ಕಾರ್ಬೋಹೈಡ್ರೇಟು ಸ್ಟಾರ್ಚ್‍ ರೂಪದಲ್ಲಿ ಶೇಖರಗೊಳ್ಳುವಂತೆಯೇ ಪ್ರಾಣಿಗಳಲ್ಲಿ ಶೇಖರಗೊಳ್ಳುವ ಒಂದು ಪಾಲಿಸ್ಯಾಕರೈಡು.