glyco- ಗ್ಲೈಕ(ಕೋ)-
ಸಮಾಸ ಪೂರ್ವಪದ

(ರಸಾಯನವಿಜ್ಞಾನ) ಸಕ್ಕರೆ, ಶರ್ಕರ, ಗ್ಲಿಸರಾಲ್‍, ಗ್ಲೈಕೋಜನ್‍, ಗ್ಲೈಕಾಲ್‍, ಗ್ಲೈಸೀನ್‍ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.