glycine ಗ್ಲೈಸೀನ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲೈಸೀನ್‍; ಪ್ರೋಟೀನುಗಳ ಜಲವಿಭಜನೆಯಿಂದ ದೊರೆಯುವ, ಅಮೈನೊ ಆಮ್ಲಗಳಲ್ಲಿ ಅತ್ಯಂತ ಸರಳವಾದ, ಅಮೈನೊ ಅಸಿಟಿಕ್‍ ಆಮ್ಲ.