glyceryl ಗ್ಲಿಸರಿಲ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲಿಸರಿಲ್‍; ಗ್ಲಿಸರಾಲಿನಲ್ಲಿರುವ ಮೂರು ಹೈಡ್ರಾಕ್ಸಿಲ್‍ ಗುಂಪುಗಳನ್ನೂ ತೆಗೆಯುವುದರಿಂದ ಬರುವ, ಕೆಲವು ವೇಳೆ ಒಂದು ಹೈಡ್ರಾಕ್ಸಿಲನ್ನೋ ಎರಡು ಹೈಡ್ರಾಕ್ಸಿಲನ್ನೋ ತೆಗೆದರೆ ಬರುವ ರ್ಯಾಡಿಕಲು.