glycerine ಗ್ಲಿಸರೀನ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲಿಸರೀನು; ನೈಸರ್ಗಿಕ ಎಣ್ಣೆ ಮತ್ತು ಕೊಬ್ಬುಗಳಲ್ಲಿ ಎಸ್ಟರು ರೂಪದಲ್ಲಿರುವ, ಸಾಬೂನು ಯಾ ಮೇದಾಮ್ಲಗಳ ತಯಾರಿಕೆಯಲ್ಲಿ ಉಪೋತ್ಪನ್ನವಾಗಿ ಬರುವ, ಔಷಧ ಸಾಮಗ್ರಿಗಳು, ಕಾಂತಿವರ್ಧಕಗಳು, ಮೊದಲಾದವುಗಳ ತಯಾರಿಕೆಯಲ್ಲಿ ಉಪಯೋಗಕ್ಕೆ ಬರುವ, ಬಣ್ಣವಿಲ್ಲದ, ಸಿಹಿಯಾದ ಮಂದದ್ರವವಾಗಿರುವ ಒಂದು ತ್ರಿಹೈಡ್ರಿಕ ಆಲ್ಕೊಹಾಲು, ${\rm CH}_2{\rm OH}-{\rm CHOH}-{\rm CH}_2{\rm OH}$.