glyceride ಗ್ಲಿಸರೈಡ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲಿಸರೈಡು; ನೈಸರ್ಗಿಕ ಎಣ್ಣೆ ಮತ್ತು ಕೊಬ್ಬುಗಳಲ್ಲಿರುವ, ಗ್ಲಿಸರಾಲಿನ ಮೇದಾಮ್ಲಗಳ ಎಸ್ಟರು.