gluttonously ಗ್ಲಟನಸ್‍ಲಿ
ಕ್ರಿಯಾವಿಶೇಷಣ
  1. ಹೊಟ್ಟೆಬಾಕನಂತೆ; ಹೊಟ್ಟೆಬಾಕತನದಿಂದ.
  2. (ಯಾವುದೇ ವಿಷಯದಲ್ಲಿ) ಅತ್ಯಾಸಕ್ತಿಯಿಂದ.