glutton ಗ್ಲಟನ್‍
ನಾಮವಾಚಕ
  1. ಹೊಟ್ಟೆಬಾಕ; ತಿಂಡಿಪೋತ; ತೀನಾಳಿ.
  2. ಪುಸ್ತಕಪಿಶಾಚಿ; ಪುಸ್ತಕ ವ್ಯಸನಿ; ಪುಸ್ತಕಗಳನ್ನು ಓದುವುದರಲ್ಲಿ ತೀವ್ರ ಆಶೆಯುಳ್ಳವನು.
  3. ಕಾರ್ಯವ್ಯಸನ; ಕೆಲಸದ ಪಿಶಾಚಿ; ಕಾರ್ಯಾನುರಕ್ತ; ಕೆಲಸ ಮಾಡುವುದರಲ್ಲಿ ತೃಪ್ತಿಯೇ ಇಲ್ಲದಷ್ಟು ಆಸೆಯುಳ್ಳವನು.
  4. ಗ್ಲಟನ್‍; ‘ವೀಸಲ್‍’ ವಂಶಕ್ಕೆ ಸೇರಿದ, ‘ಗುಲೋ ಗುಲೋ’ ಕುಲದ, ಹೊಟ್ಟೆಬಾಕ ಪ್ರಾಣಿ.