gluteus ಗ್ಲೂಟಿಅಸ್‍
ನಾಮವಾಚಕ
(ಬಹುವಚನ glutei ಉಚ್ಚಾರಣೆ ಗ್ಲೂಟಿಐ).

(ಅಂಗರಚನಾಶಾಸ್ತ್ರ) ಗ್ಲೂಟಿಯಸ್‍; ಪಿರ್ರೆ ಸ್ನಾಯು; ನಿತಂಬಸ್ನಾಯು; ಪಿರ್ರೆಯಲ್ಲಿನ ಮೂರು ಸ್ನಾಯುಗಳಲ್ಲಿ ಒಂದು.