gluten ಗ್ಲೂಟನ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಅಂಟು; ಸರಿ; ಗೋಂದು; ಜಿಬ್ಬು; ಅಂಟುಪದಾರ್ಥ.
  2. ಪ್ರಾಣಿ – ಅಂಟು, ಜಿಗಟು; ಪ್ರಾಣಿಗಳ ಊತಕದಿಂದ ಬರುವ ಅಂಟು.
  3. ಗ್ಲೂಟನ್‍; ಹಿಟ್ಟಿನ ಅಂಟು; ಗೋದಿ ಹಿಟ್ಟಿನಿಂದ ಪಿಷ್ಟವನ್ನು ಬೇರ್ಪಡಿಸಿದರೆ ಉಳಿಯುವ ಬಿರುಸಾದ ಪ್ರೋಟೀನು ಪದಾರ್ಥ.