glutamate ಗ್ಲೂಟಮೇಟ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲೂಟಮೇಟ್‍; ಗ್ಲೂಟ್ಯಾಮಿಕ್‍ ಆಮ್ಲದ ಯಾವುದೇ ಲವಣ ಯಾ ಎಸ್ಟರು, ಮುಖ್ಯವಾಗಿ ಆಹಾರಕ್ಕೆ ರುಚಿ ಕಟ್ಟಲು ಬಳಸುವ ಸೋಡಿಯಂ ಲವಣ.