glumness ಗ್ಲಮ್‍ನಿಸ್‍
ನಾಮವಾಚಕ
  1. ಬಾಡಿದ ಮೋರೆ ಹಾಕಿಕೊಂಡಿರುವುದು; ವಿಷಣ್ಣ ಮುಖದಿಂದಿರುವುದು.
  2. ಸಿಡುಕು ಮೋರೆ ಮಾಡಿಕೊಂಡಿರುವುದು.
  3. ಅತೃಪ್ತ ಮುಖ; ಸಮಾಧಾನವಿಲ್ಲದ ಮುಖಭಾವ.