glumly ಗ್ಲಮ್‍ಲಿ
ಕ್ರಿಯಾವಿಶೇಷಣ
  1. ಬಾಡಿದ ಮೋರೆಯಿಂದ; ಖಿನ್ನ, ವಿಷಣ್ಣ ಮುಖ ಮಾಡಿಕೊಂಡು.
  2. ಸಿಡುಕು ಮೋರೆಯಿಂದ; ಉರಿಮುಸುಡಿ ಹಾಕಿಕೊಂಡು.
  3. ಅತೃಪ್ತ ಮುಖದಿಂದ; ಸಮಾಧಾನವಿಲ್ಲದೆ.