glume ಗ್ಲೂಮ್‍
ನಾಮವಾಚಕ
  1. (ಸಸ್ಯವಿಜ್ಞಾನ) ಗ್ಲೂಮ್‍; ಹುಲ್ಲಿನ ಬಳಗದ ಮತ್ತಿತರ ಕೆಲವು ಸಸ್ಯಗಳಲ್ಲಿ ಪುಷ್ಪಪಾತ್ರದ ಹೊಟ್ಟಿನಂಥ ದಳಗಳು.
  2. (ಕಾಳಿನ) ಹೊಟ್ಟು.