glum ಗ್ಲಮ್‍
ಗುಣವಾಚಕ
  1. ಬಾಡಿದ ಮೋರೆಯ; ಮ್ಲಾನ ಮುಖದ; ವಿಷಣ್ಣ ಮುಖದ.
  2. ಸಿಡುಕು ಮೋರೆಯ; ಸಿಡುಕು ಮುಸುಡಿಯ; ಉರಿ ಮೋರೆಯ.
  3. ಅತೃಪ್ತ ಮುಖದ; ಸಮಾಧಾನವಿಲ್ಲದ ಮುಖದ.