glue-pot ಗ್ಲೂಪಾಟ್‍
ನಾಮವಾಚಕ
  1. ಮರವಜ್ರಪಾತ್ರೆ; ಮರವಜ್ರವನ್ನು ಕರಗಿಸಲು ಬಳಸುವ, ಹೊರಗಡೆ ನೀರಿನ ಆವರಣ ಉಳ್ಳ ಪಾತ್ರೆ.
  2. ಜಿಗಟು ಭೂಮಿ; ಅಂಟುನೆಲ; ತೇವದಿಂದಲೋ ಮಣ್ಣಿರುವುದರಿಂದಲೋ ಅಂಟಂಟಾಗಿರುವ ನೆಲದ ಭಾಗ.