glucose ಗ್ಲೂಕೋಸ್‍
ನಾಮವಾಚಕ
  1. (ರಸಾಯನವಿಜ್ಞಾನ) ಗ್ಲೂಕೋಸು; ಆರು ಆಕ್ಸಿಜನೀಕೃತ ಕಾರ್ಬನ್‍ ಪರಮಾಣುಗಳಿರುವ ಒಂದು ಆಲ್ಡೋಸ್‍ ಸಕ್ಕರೆ, ಮುಖ್ಯವಾಗಿ ದ್ರಾಕ್ಷಿ ಹಣ್ಣಿನಲ್ಲಿರುವ ಸ್ಟಾರ್ಚ್‍ ಮೊದಲಾದ ಪಾಲಿಸ್ಯಾಕರೈಡುಗಳ ಜಲವಿಭಜನೆಯಿಂದ ತಯಾರಿಸುವ, ಅದರ ಬಲಮುರಿ ರೂಪ, ${\rm C}_6{\rm H}_{ 12}{\rm O}_6$.
  2. ಗ್ಲೂಕೋಸು; ಸ್ಟಾರ್ಚ್‍ನ ಜಲವಿಭಜನೆಯಿಂದ ದೊರೆಯುವ ಗ್ಲೂಕೋಸ್‍, ಮಾಲ್ಟೋಸ್‍ಗಳಿರುವ ಪಾಕದಂಥ ಪದಾರ್ಥ.