gloze ಗ್ಲೋಸ್‍
ಸಕರ್ಮಕ ಕ್ರಿಯಾಪದ
  1. ಸತ್ಯವೆನ್ನಿಸುವಂತೆ ಮಾತನಾಡು; ಬೆಣ್ಣೆಯಂಥ ಮಾತನಾಡು; ಆಪಾತರಮಣೀಯವಾಗಿ ಮಾತನಾಡು.
  2. (ತಪ್ಪು, ತಪ್ಪಿತ, ಮೊದಲಾದವನ್ನು) ಲಘುವೆಂದು ತೋರಿಸು; ತೇಲಿಸಿ ವಿವರಿಸಿಬಿಡು.
ಅಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ)

  1. ವ್ಯಾಖ್ಯಾನಿಸು; ಟೀಕೆ ಮಾಡು.
  2. ಸತ್ಯವೆನಿಸುವಂತೆ ಮಾತನಾಡು; ಬೆಣ್ಣೆಯಂಥ ಮಾತನಾಡು; ಆಪಾತರಮಣೀಯವಾಗಿ ಮಾತನಾಡು.
  3. ಇಚ್ಛಕವಾಡು; ಮುಖಸ್ತುತಿಮಾಡು; ಹುಸಿಯಾಗಿ ಹೊಗಳು.
ಪದಗುಚ್ಛ