gloxinia ಗ್ಲಾಕ್ಸಿನಿಅ
ನಾಮವಾಚಕ

ಗಂಟೆ ಹೂಗಿಡ; ಘಂಟಾಪುಷ್ಟಿ:

  1. ಗಂಟೆಯಾಕಾರದ ವಿವಿಧ ವರ್ಣಗಳ ದೊಡ್ಡ ದೊಡ್ಡ ಹೂವುಗಳನ್ನು ಬಿಡುವ, ಅಮೆರಿಕದ ಉಷ್ಣವಲಯ ಪ್ರದೇಶದ ಸಸ್ಯಕುಲ.
  2. ಈ ಕುಲದ ಗಿಡ.