glowingly ಗ್ಲೋಇಂಗ್‍ಲಿ
ಕ್ರಿಯಾವಿಶೇಷಣ
  1. ಜ್ವಲಿಸುತ್ತ; ನಿಗಿನಿಗಿಸುತ್ತ.
  2. ಉಜ್ವಲವಾಗಿ; ಉಜ್ವಲ ವರ್ಣದಿಂದ – ಥಳಥಳಿಸುತ್ತ, ರಂಗುರಂಗಾಗಿ; ವರ್ಣರಂಜಿತವಾಗಿ.
  3. ಭಾವಪೂರಿತವಾಗಿ; ಉತ್ಸಾಹಭರಿತವಾಗಿ.