glower ಗ್ಲೋಅರ್‍
ಅಕರ್ಮಕ ಕ್ರಿಯಾಪದ
  1. (ಆಶ್ಚರ್ಯ ಮೊದಲಾದವುಗಳಿಂದ) ಬಿರುಗಣ್ಣಿಂದ ನೋಡು; ದಿಟ್ಟಿಸಿನೋಡು.
  2. (ಕೋಪ ಮೊದಲಾದವುಗಳಿಂದ) ದುರುದುರನೆ ನೋಡು; ದುರುಗುಟ್ಟಿಕೊಂಡು ನೋಡು.