glow-worm ಗ್ಲೋವರ್ಮ್‍
ನಾಮವಾಚಕ

ಮಿಣುಕು ಹುಳು; ಮಿಂಚು ಹುಳು; ಹಿಂದುಗಡೆ ತುದಿಯಲ್ಲಿ ಬೆಳಕು ಸೂಸುವ, ರೆಕ್ಕೆ ಇಲ್ಲದ, ಜೀರುಂಡೆ, ಲಾರ್ವ ಯಾ ಹೆಣ್ಣು ಜೀರುಂಡೆ.