glow-discharge ಗ್ಲೋಡಿಸ್‍ಚಾರ್ಜ್‍
ನಾಮವಾಚಕ

(ಭೌತವಿಜ್ಞಾನ) ಜ್ವಲನ ವಿಸರ್ಜನ; ಕಿಡಿಗಳು ಉತ್ಪತ್ತಿಯಾಗದೆ ಶಾಂತವಾಗಿ ಬೆಳಗುವ ವಿದ್ಯುತ್ತಿನ ವಿಸರ್ಜನೆ.