glottis ಗ್ಲಾಟಿಸ್‍
ನಾಮವಾಚಕ

(ಅಂಗರಚನಾಶಾಸ್ತ್ರ) ಗ್ಲಾಟಿಸ್‍; ಕಂಠದ್ವಾರ; ಕಾಕಲ; ಶ್ವಾಸನಾಳದ್ವಾರ; ಶ್ವಾಸನಾಳದ ಮೇಲ್ಗಡೆ ಮತ್ತು ಧ್ವನಿತಂತುಗಳ ಮಧ್ಯೆ ಇರುವ, ಸಂಕೋಚನ ಮತ್ತು ವಿಸ್ತರಣಗಳಿಂದ ಧ್ವನಿಯ ಏರಿಳಿತಗಳನ್ನು ನಿಯಂತ್ರಿಸಬಲ್ಲ ತೆರಪು.