glottal ಗ್ಲಾಟಲ್‍
ಗುಣವಾಚಕ

ಗ್ಲಾಟಲ್‍; ಕಂಠದ್ವಾರೀಯ; ಕಾಕಲ್ಯ; ಕಂಠದ್ವಾರದ, ಅದಕ್ಕೆ ಸಂಬಂಧಿಸಿದ, ಅದರಲ್ಲಿ ಯಾ ಅದರಿಂದ ಹುಟ್ಟಿದ.